See also 2hale
1hale ಹೇಲ್‍
ಗುಣವಾಚಕ

(ಮುಖ್ಯವಾಗಿ ಮುದುಕರ ವಿಷಯದಲ್ಲಿ) ದೇಹದಾರ್ಢ್ಯವುಳ್ಳ; ದೃಡಕಾಯನಾದ; ಗಟ್ಟಿಮುಟ್ಟಾಗಿರುವ.

ಪದಗುಚ್ಛ

hale and heartly ಅರೋಗ ದೃಢಕಾಯವಾಗಿರುವ; ಆರೋಗ್ಯವಂತನಾಗಿಯೂ ಗಟ್ಟಿಮುಟ್ಟಾಗಿಯೂ ಇರುವ.