Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
halcyon
1
halcyon
ನಾಮವಾಚಕ
ಹ್ಯಾಲ್ಸಿಯನ್; ಉತ್ತರಾಯಣ ಸಂಕ್ರಮಣ ದಿನಗಳಲ್ಲಿ ಸಮುದ್ರದ ಮೇಲೆ ತೇಲುವ ಗೂಡಿನಲ್ಲಿ ಮರಿ ಮಾಡುವುದೆಂದೂ, ಅದಕ್ಕಾಗಿ ಮಂತ್ರಶಕ್ತಿಯಿಂದ ಗಾಳಿ ಮತ್ತು ಅಲೆಗಳನ್ನು ಶಾಂತಗೊಳಿಸಬಲ್ಲದೆಂದೂ ಹಿಂದಿನವರು ಹೇಳುತ್ತಿದ್ದ ಒಂದು ಪಕ್ಷಿ.
(ಜೀವವಿಜ್ಞಾನ) ಆಸ್ತ್ರೇಲಿಯದ ಮೀಂಚುಳ್ಳಿ, ಜಾಲಗಾರ ಹಕ್ಕಿ.