See also 2haggle
1haggle ಹ್ಯಾಗ್‍ಲ್‍
ಸಕರ್ಮಕ ಕ್ರಿಯಾಪದ
  1. ವ್ಯಾಪಾರದಲ್ಲಿ ಕೊಸರಾಡು, ಜುಗ್ಗಾಡು; ಚೌಕಾಸಿ ಮಾಡು.
  2. ಒರಟೊರಟಾಗಿ ಕೊಚ್ಚಿ ಹಾಕು; ಒಡ್ಡೊಡ್ಡಾಗಿ ಕತ್ತರಿಸು.
ಅಕರ್ಮಕ ಕ್ರಿಯಾಪದ

ಜಗಳವಾಡು; ರಂಪಮಾಡು.