See also 2haematinic
1haematinic ಹೀಮಟಿನಿಕ್‍
ಗುಣವಾಚಕ

ರಕ್ತವರ್ಧಕ; ರಕ್ತದ ಮೇಲೆ ವರ್ತಿಸಿ ಕೆಂಪು ರಕ್ತಕಣಗಳನ್ನು ಯಾ ಹೀಮೊಗ್ಲಾಬಿನನ್ನು ವರ್ಧಿಸುವ.