See also 1haematic
2haematic ಹೀಮ್ಯಾಟಿಕ್‍
ನಾಮವಾಚಕ

(ವೈದ್ಯಶಾಸ್ತ್ರ) ರಕ್ತವರ್ಧಕ; ರಕ್ತವರ್ಧಿನಿ; ರಕ್ತದ ಮೇಲೆ ವರ್ತಿಸಿ, ಕೆಂಪು ರಕ್ತಕಣಗಳನ್ನು ಯಾ ಹೀಮೊಗ್ಲಾಬಿನ್ನನ್ನು ವರ್ಧಿಸುವ ಔಷಧಿ.