Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
hack
2
hack
3
hack
5
hack
6
hack
4
hack
ನಾಮವಾಚಕ
ಬಾಡಿಗೆ ಕುದುರೆ.
ಕಳಪೆ ಕುದುರೆ.
ಸುಸ್ತುಬಿದ್ದ ಕುದುರೆ.
(ಸಾಮಾನ್ಯ) ಸವಾರಿ – ಕುದುರೆ, ತಟ್ಟು.
ದುಡಿತದ ಕತ್ತೆ.
ಗುಲಾಮಚಾಕರಿ ಮಾಡುವವನು; ದುಡಿತದ ಲೇಖಕ ಯಾ ಕೆಲಸಗಾರ; ಸ್ಫೂರ್ತಿಯಿಲ್ಲದ ಲೇಖಕ ಯಾ ಇತರ ಕೆಲಸಗಾರ.
(ಅಮೆರಿಕನ್ ಪ್ರಯೋಗ) ಬಾಡಿಗೆ ಕಾರು; ಟ್ಯಾಕ್ಸಿ.