(ಹಡಗು ಗಾಳಿಯ ದಿಕ್ಕಿನಲ್ಲಿ ಓಡುತ್ತಿರುವಾಗ ಯಾ ಗಾಳಿ ಹಡಗನ್ನು ರಭಸವಾಗಿ ತಳ್ಳಿಕೊಂಡು ಹೋಗುತ್ತಿರುವಾಗ, ಹಾಯಿಯನ್ನು ಯಾ ಹಾಯಿದಿಮ್ಮಿಯನ್ನು) ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ – ತೂಗು, ತೂಗಿ ಹೋಗುವಂತೆ ಮಾಡು, ತೂಗಿ ಬದಲಾಯಿಸು.
ಅಕರ್ಮಕ ಕ್ರಿಯಾಪದ
(ಹಡಗನ್ನು ಗಾಳಿ ರಭಸದಿಂದ ತಳ್ಳಿಕೊಂಡು ಹೋಗುತ್ತಿರುವಾಗ, ಹಾಯಿ ಯಾ ಹಾಯಿದಿಮ್ಮಿ) ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ – ತೂಗಿ ಹೋಗು, ತೂಗಿ ಬದಲಾಯಿಸು.
(ಹಡಗು, ನಾವಿಕರು, ಮೊದಲಾದವುಗಳ ವಿಷಯದಲ್ಲಿ) ಗಾಳಿಯ ದಿಕ್ಕಿನಲ್ಲಿ ಹಡಗು ಓಡುತ್ತಿರುವಾಗ, ಹಾಯಿ ಯಾ ಹಾಯಿದಿಮ್ಮಿ ಹಡಗಿನ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ತೂಗಿ ಹೋಗುವಂತೆ ಹಡಗಿನ – ಪಥ ಬದಲಾಯಿಸು, ದಿಕ್ಕು ತಿರುಗಿಸು.