Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
gush
2
gush
ಗಷ್
ನಾಮವಾಚಕ
ಪ್ರವಾಹ; ಸುರಿತ; ಹರಿವು; ಚಿಮ್ಮುಗೆ.
(ದ್ರವದ) ಥಟ್ಟನೆಯ ಯಾ ಯಥೇಷ್ಟ – ವಿಸರ್ಜನೆ, ಹೊರಚೆಲ್ಲಿಕೆ.
ಹಾಗೆ ವಿಸರ್ಜಿಸಲ್ಪಟ್ಟ ದ್ರವದ ಪರಿಣಾಮ.
(ರೂಪಕವಾಗಿ) ಚಿಮ್ಮುಗೆ; ಥಟ್ಟನೆಯ ಹೊರಹೊಮ್ಮಿಕೆ.
(ಆಡುಮಾತು) ಭಾವನೆಯ ಉಕ್ಕೇರಿಕೆ; ಭಾವೋದ್ವೇಗದ ಪ್ರದರ್ಶನ.