gumption ಗಂಪ್ಷನ್‍
ನಾಮವಾಚಕ
  1. (ಆಡುಮಾತು) ಕೆಚ್ಚು; ಛಾತಿ; ದಿಟ್ಟತನ; ದಾಷ್ಟಿಕತನ; ಮುನ್ನುಗ್ಗುವ ಸಾಹಸ.
  2. (ಕ್ಷಿಪ್ರ) ವ್ಯವಹಾರ – ಜ್ಞಾನ, ಕೌಶಲ, ಚಾತುರ್ಯ.
  3. (ಚಿತ್ರಕಲೆ) ವರ್ಣವಾಹಕ; ವರ್ಣ ಮಾಧ್ಯಮ; ಬಣ್ಣಗಳನ್ನು ಯಾವ ವಸ್ತುವಿನಲ್ಲಿ ಬೆರೆಸಲಾಗುವುದೋ ಅಂಥ ಆಧಾರವಸ್ತು.
  4. (ಚಿತ್ರಕಾರನ) ವರ್ಣಮಿಶ್ರಣ ಕೌಶಲ; ಬಣ್ಣಗಳನ್ನು ತಯಾರಿಸುವ ಕಲೆ.