guild ಗಿಲ್ಡ್‍
ನಾಮವಾಚಕ
  1. ಪರಸ್ಪರ ಸಹಾಯ ಸಂಘ; ಸಮಾನೋದ್ದೇಶ ಸಂಘ; ಪರಸ್ಪರ ಸಹಾಯಕ್ಕಾಗಿಯೋ ಎಲ್ಲರಿಗೂ ಸಮಾನವಾದ ಉದ್ದೇಶ ಸಾಧಿಸಲಿಕ್ಕಾಗಿಯೋ ಏರ್ಪಡಿಸಿಕೊಂಡ ಸಂಘ.
  2. (ಮಧ್ಯಯುಗದ) ವೃತ್ತಿ – ಸಂಘ, ಶ್ರೇಣಿ; ಕುಶಲಕರ್ಮಿಗಳ ಯಾ ವ್ಯಾಪಾರಿಗಳ ಸಂಘ.