(ಸಂಸ್ಥೆ, ತತ್ತ್ವ, ನಂಬಿಕೆ, ಮೊದಲಾದವನ್ನು ಯಾವುದಾದರೂ ನಿಶ್ಚಯಾಂಶ ಯಾ ಆಧಾರದ ಮೇಲೆ) ಸ್ಥಾಪಿಸು; ಪ್ರತಿಷ್ಠಿಸು; ನೆಲೆಗೊಳಿಸು (ಸಾಮಾನ್ಯವಾಗಿ ಕರ್ಮಣಿ ಪ್ರಯೋಗ): well grounded ಒಳ್ಳೆಯ ಆಧಾರವುಳ್ಳ.
(ಕಸೂತಿ ಮೊದಲಾದವಕ್ಕೆ) ಆಧಾರತಲ ಏರ್ಪಡಿಸು; ಹಿನ್ನೆಲೆ ಹೊಂದಿಸು.
(ಮುಖ್ಯವಾಗಿ ಶಸ್ತ್ರಾಸ್ತ್ರಗಳನ್ನು) ನೆಲದ ಮೇಲಿಡು; ಕೆಳಗಿಡು.