ಹಸುರು ಬಟ್ಟೆ ಯಾ ಉಡುಗೆ: dressed in green ಹಸಿರು ಬಟ್ಟೆ ಉಟ್ಟ.
(ರೂಪಕವಾಗಿ) (ನಂಬಿ ಮೋಸ ಹೋಗುವ) ಮಂಕುತನದ ಛಾಯೆ; ಮಡ್ಡಿತನದ ಚಿಹ್ನೆ; ಗಾಂಪತನದ ಗುರುತು: do you see any green in my eye? ನಿನಗೆ ನನ್ನ ಕಣ್ಣಿನಲ್ಲಿ ಗಾಂಪತನದ ಗುರುತೇನಾದರೂ ಕಾಣಿಸುತ್ತಿದೆಯೇ? ನಾನೇನು ಗುಗ್ಗುವೆಂದು ಎಣಿಸಿದೆಯೋ?
(ಸಾಮಾನ್ಯವಾಗಿ ವಿಶೇಷಣದೊಡನೆ) ಹಸುರು ಬಣ್ಣ, ರಂಗು: mineral green ಖನಿಜ ಹಸುರು.
(ಯೌವನದ) ಹುರುಪು; ಶಕ್ತಿ: in the green ನವಯೌವನದಲ್ಲಿ; ತಾರುಣ್ಯದ ಭರದಲ್ಲಿ.