2great
ಗ್ರೇಟ್
ನಾಮವಾಚಕ
- (ಗತಪ್ರಯೋಗ) ಮಹಾಪುರುಷ; ಶ್ರೇಷ್ಠ ವ್ಯಕ್ತಿ.
- ದೊಡ್ಡದಾದದ್ದು; ಶ್ರೇಷ್ಠವಾದದ್ದು; ಮಹತ್ತಾದದ್ದು.
- (ಬಹುವಚನದಲ್ಲಿ Greats) ಆಕ್ಸ್‍ಹರ್ಡಿನ ಬಿ.ಎ. ಅಂತಿಮ ಪರೀಕ್ಷೆ ಮುಖ್ಯವಾಗಿ ಕ್ಲಾಸಿಕಲ್ ಸಾಹಿತ್ಯ ಮತ್ತು ತತ್ತ್ವಶಾಸ್ತ್ರಗಳ ಆನರ್ಸ್ ಪರೀಕ್ಷೆ.
ಪದಗುಚ್ಛ
- great and small ಹಿರಿಯರೂ ಕಿರಿಯರೂ ಯಾ ದೊಡ್ಡವೂ ಚಿಕ್ಕವೂ.
- the great (ಬಹುವಚನ) ಮಹಾವ್ಯಕ್ತಿಗಳು; ಮಹಾಪುರುಷರು; ಮಹನೀಯರು; ಮಹಾಮಹಿಮರು.
- the greatest (ಅಶಿಷ್ಟ) ಅಸಾಧಾರಣ ವ್ಯಕ್ತಿ.