See also 2gratis
1gratis ಗ್ರೇ(ಗ್ರಾ, ಗ್ರಾ)ಟಿಸ್‍
ಕ್ರಿಯಾವಿಶೇಷಣ

ಪುಕ್ಕಟೆಯಾಗಿ; ಉಚಿತವಾಗಿ; ಬಿಟ್ಟಿ; ಮುಫತ್ತಾಗಿ; ಪ್ರತಿಯಾಗಿ ಏನನ್ನೂ ತೆಗೆದುಕೊಳ್ಳದೆ.