See also 1gopher  2gopher  4gopher
3gopher ಗೋಹರ್‍
ನಾಮವಾಚಕ

ಗೋಫರ್‍:

  1. ಉತ್ತರ ಮತ್ತು ಮಧ್ಯ ಅಮೆರಿಕದ ಪಶ್ಚಿಮ ಪ್ರಾಂತದಲ್ಲಿ ಕಾಣಬರುವ, ದೊಡ್ಡ ಇಲಿಯ ಗಾತ್ರದ, ಬಿಲ ತೋಡುವ ಒಂದು ದಂಶಕ.
  2. ಉತ್ತರ ಅಮೆರಿಕದ ಹುಲ್ಲುಗಾಡಿನಲ್ಲಿ ಕಾಣಬರುವ, ಚಿಕ್ಕ ನೆಲ ಅಳಿಲು.
  3. ಉತ್ತರ ಅಮೆರಿಕದ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಕಾಣಬರುವ, ಒಂದು ಅಡಿಗಿಂತ ಹೆಚ್ಚು ಉದ್ದದ ಚಿಪ್ಪುಳ್ಳ, ರಾತ್ರಿಯಲ್ಲಿ ಬಿಲ ತೋಡುವ ಒಂದು ಬಗೆಯ ನೆಲ ಆಮೆ, ಭೂಕೂರ್ಮ.