ಐಶ್ವರ್ಯ; ಶ್ರೀಮಂತಿಕೆ; (ಧನ) ಸಂಪತ್ತು; ಹೇರಳ ಹಣ; ಅಪಾರ ಧನ.
ಸ್ವರ್ಣಲೇಪ; ಚಿನ್ನದ – ಮುಲಾಮು, ರೇಕು, ಬಣ್ಣ; ಮುಲಾಮು ಮಾಡುವುದಕ್ಕಾಗಿ ಯಾ ಬಣ್ಣವಾಗಿ ಉಪಯೋಗಿಸುವ ಚಿನ್ನ.
ಹೊಂಬಣ್ಣ; ಬಂಗಾರದ ಬಣ್ಣ.
(ರೂಪಕವಾಗಿ) ಚಿನ್ನ; ಬಂಗಾರ; ಸ್ವರ್ಣ; ಅಪರಂಜಿ; ಪ್ರಶಸ್ತ ವಸ್ತು; ಉಜ್ವಲ, ಸುಂದರ, ಅಮೂಲ್ಯ, ಬೆಲೆಬಾಳುವ – ವಸ್ತುಗಳು, ವಸ್ತ್ರಗಳು, ಸಾಮಗ್ರಿ: a heart of gold ಚಿನ್ನದಂಥ ಹೃದಯ; ಉದಾರ ಹೃದಯದ ವ್ಯಕ್ತಿ. a voice of gold ಹೊನ್ನಕಂಠ; ಶ್ರೀಮಂತವಾದ ಕಂಠ, ಧ್ವನಿ. she is pure gold ಅವಳು ಶುದ್ಧ ಅಪರಂಜಿ(ಯಂಥ ವ್ಯಕ್ತಿ).
(ಬಿಲ್ಲು ವಿದ್ಯೆ) ಹೊಂಗುರಿಗಣ್ಣು; ಸ್ವರ್ಣಲಕ್ಷ್ಯ; ಹೊಳೆಯುವ (ಸಾಮಾನ್ಯವಾಗಿ ಗಿಲೀಟು ಮಾಡಿರುವ) ಗುರಿಗಣ್ಣು.