2glass
ಗ್ಲಾಸ್
ಸಕರ್ಮಕ ಕ್ರಿಯಾಪದ
- (ಮುಖ್ಯವಾಗಿ ಭೂತಕೃದಂತದಲ್ಲಿ) ಗಾಜುಹಾಕು; ಗಾಜು ಜೋಡಿಸು.
- ಗಾಜಿನಂತೆ – ನುಣುಪುಮಾಡು, ನಯಮಾಡು.
- (ಕಣ್ಣನ್ನು) ಕಾಂತಿಗೆಡಿಸು; ನಿಸ್ತೇಜಗೊಳಿಸು; ಗಾಜಿನಂತೆ ಮಂದಗೊಳಿಸು.
- ಕನ್ನಡಿಯಂತೆ ಪ್ರತಿಫಲಿಸು, ಪ್ರತಿಬಿಂಬಿಸು: trees glass themselves in the lake ಸರೋವರದಲ್ಲಿ ಮರಗಳು ಪ್ರತಿಬಿಂಬಿಸುತ್ತವೆ.
- ದುರ್ಬೀನಿನ ಮೂಲಕ ನೋಡು ಯಾ ಹುಡುಕು.