See also 2gimp
1gimp ಗಿಂಪ್‍
ನಾಮವಾಚಕ
  1. ಅಲಂಕಾರದ ಕುಚ್ಚು, ಪಟ್ಟಿ; ಒಳಗಿರುವ ತಂತಿಯ ಯಾ ಹುರಿಯ ಮೇಲೆ ಹೊಸೆದ ರೇಷ್ಮೆಯ, ಉಣ್ಣೆಯ, ಯಾ ಹತ್ತಿಯ ನೂಲಿನಿಂದ ಮಾಡಿದ ಅಲಂಕಾರದ – ಕರೆ, ಕುಚ್ಚು, ಪಟ್ಟಿ.
  2. (ರೇಷ್ಮೆ ಮೊದಲಾದವುಗಳಿಂದ ಮಾಡಿ ತಂತಿಯಿಂದ ಬಲಪಡಿಸಿದ) ಈನು ಹಿಡಿಯುವ ಹುರಿ.
  3. (ಲೇಸ್‍ ತಯಾರಿಕೆಯಲ್ಲಿ) ಹಿನ್ನೆಲೆಯಿಂದ ಒಂದು ಚಿತ್ರಾಕೃತಿ ಎದ್ದು ತೋರುವಂತೆ ಮಾಡುವ ದಪ್ಪ ನೂಲೆಳೆ.