See also 2getter
1getter ಗೆಟರ್‍
ನಾಮವಾಚಕ
  1. ಗ್ರಾಹಕ; ಪ್ರತಿಗ್ರಹಿ; ಪಡೆವಾತ; (ಯಾವುದನ್ನೇ) ಪಡೆಯುವ ವ್ಯಕ್ತಿ.
  2. ಪಡೆಯುವ ವಸ್ತು.
  3. (ಭೌತವಿಜ್ಞಾನ) ಗೆಟರ್‍; ಖಾಲಿ ಮಾಡಿದ ನಾಳ ಮೊದಲಾದವುಗಳಲ್ಲಿ ಉಳಿದಿರಬಹುದಾದ ಅನಿಲವನ್ನು ತೆಗೆದುಹಾಕಲು ಬಳಸುವ, ರಾಸಾಯನಿಕವಾಗಿ ಸಕ್ರಿಯವಾದ ವಸ್ತು (ಉದಾಹರಣೆಗೆ ಲೌಹಿಕ ಬೇರಿಯಂ).