Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
geology
ಜಿಆಲಜಿ
ನಾಮವಾಚಕ
ಭೂವಿಜ್ಞಾನ; ಭೂಮಿಯ ಚಿಪ್ಪು, ಅದರ ಸ್ತರಗಳು, ಅವುಗಳಿಗಿರುವ ಪರಸ್ಪರ ಸಂಬಂಧ, ಅವುಗಳಲ್ಲಾಗುವ ಬದಲಾವಣೆಗಳು, ಮೊದಲಾದವನ್ನು ಕುರಿತ ವಿಜ್ಞಾನ ವಿಭಾಗ.
(ಯಾವುದೇ ಪ್ರದೇಶದ) ಭೂವೈಜ್ಞಾನಿಕ ಲಕ್ಷಣಗಳು, ವಿವರಗಳು.
(ಚಂದ್ರ ಮೊದಲಾದವುಗಳ) ಭೂವೈಜ್ಞಾನಿಕ ಅಧ್ಯಯನ.