Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
gang
3
gang
2
gang
ಸಕರ್ಮಕ ಕ್ರಿಯಾಪದ
ಒಟ್ಟುಸೇರಿ, ಒಟ್ಟಾಗಿ ಹೊಂದಿಕೊಂಡು – ಕೆಲಸಮಾಡು, ಮಾಡುವಂತೆ (ಉಪಕರಣ ಮೊದಲಾದವುಗಳನ್ನು) ಅಳವಡಿಸು.
ಅಕರ್ಮಕ ಕ್ರಿಯಾಪದ
ಸೇರಿ, ಒಟ್ಟಿಗೆ, ಒಂದುಗೂಡಿ – ಕೆಲಸ ಮಾಡು.
(ಒಬ್ಬನೊಡನೆ ಯಾ ಇತರರೊಡನೆ) ಒಟ್ಟಾಗು; ಒಟ್ಟುಗೂಡು; ಒಂದುಗೂಡು; ಜೊತೆ ಸೇರು.
ಪದಗುಚ್ಛ
gang up on
(ಆಡುಮಾತು) (ಒಬ್ಬನ ವಿರುದ್ಧವಾಗಿ) ಗುಂಪುಗೂಡು; ಒಂದುಗೂಡು; ಒಟ್ಟಿಗೆ ಸೇರಿಕೊ; ಒಟ್ಟಾಗು.
gang up with
=
2
gang ಅಕರ್ಮಕ ಕ್ರಿಯಾಪದ \((2)\)
.