ಛನ್ನಪಥ; ಚಾವಣಿಹಾದಿ; ಪಕ್ಕಗಳಲ್ಲಿ ಅರೆ ತೆರೆದಿರುವ, ಮೇಲೆ ಚಾವಣಿಯುಳ್ಳ, ನಡೆದಾಡಲು ಮಾಡಿದ ಹಾದಿ.
ದ್ವಾರಮಂಟಪ; ಮುಖಮಂಟಪ.
ಕಂಬಹಾದಿ; ಸ್ತಂಭಪಥ; ಕಂಬಸಾಲುಳ್ಳ ಹಾದಿ.
(ಕಟ್ಟಡಗಳ ಒಳಭಾಗಕ್ಕೆ ಹೋಗಲು ಹೆಚ್ಚು ಮಂದದ, ದಪ್ಪದ ಗೋಡೆಗಳ ನಡುವೆ ಮಾಡಿದ ಯಾ ಚಾಚು ಊರೆಗಳ ಆಧಾರದ ಮೇಲೆ ಕಟ್ಟಿದ) ಉದ್ದನೆಯ ಕಿರುಹಾದಿ ಯಾ ಓಣಿ.
ಗ್ಯಾಲರಿ; ಉಪ್ಪರಿಗೆಯ ಕೈಸಾಲೆ.
ಚರ್ಚು, ಸಭಾಮಂದಿರ, ಮೊದಲಾದವುಗಳಲ್ಲಿ ಒಳಗೋಡೆಯಿಂದ ಸಭಾಂಗಣದ ಕಡೆಗೆ ಚಾಚಿಕೊಂಡು ಹೆಚ್ಚು ಸಭಿಕರಿಗೆ ಸ್ಥಳ ಒದಗಿಸುವ ಯಾ ಗಾಯಕರು, ವರದಿಗಾರರು, ಆಗಂತುಕರು, ಮೊದಲಾದವರಿಗೆ ಈಸಲಾಗಿಟ್ಟಿರುವ ವೇದಿಕೆ: minstrels’ gallery ಹಾಡು ಕವಿಗಳ ಗ್ಯಾಲರಿ.
(ನಾಟಕಶಾಲೆಯಲ್ಲಿ)
ಗ್ಯಾಲರಿ; ಉಪ್ಪರಿಗೆಯ ಮೆಟ್ಟಿಲು ಪೀಠ; ಸೋಪಾನ ಪೀಠ; ಅತ್ಯಂತ ಮೇಲ್ಭಾಗದಲ್ಲಿನ ಕೈಸಾಲೆ, ವೇದಿಕೆ.