Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
fuse
2
fuse
3
fuse
5
fuse
4
fuse
ನಾಮವಾಚಕ
ಜಾವಿಗೆ ಬತ್ತಿ; ಸರಬತ್ತಿ; ಸುಡುಬತ್ತಿ; ಹ್ಯೂಸು; ಬಂಡೆಯೊಡೆಯುವ ಸಿಡಿಮದ್ದು ಮೊದಲಾದವನ್ನು ಹೊತ್ತಿಸುವ, ದಾಹ್ಯವಸ್ತುಗಳನ್ನೊಳಗೊಂಡ ಕೊಳವೆ, ಬತ್ತಿ, ಸರ, ಮೊದಲಾದವು.
ಜಾವಿಗೆ; ಹ್ಯೂಸು; ಸಿಡಿಗುಂಡು, ಮೈನು, ಮೊದಲಾದವುಗಳಲ್ಲಿ ಸೊಟಕವಸ್ತುವು ನಿರ್ದಿಷ್ಟ ಅವಧಿಯ ನಂತರ ಯಾ ಸಂಘರ್ಷಣೆಯ ನಂತರ ಯಾ ಕಾಂತೀಯ ಪ್ರಚೋದನೆಯ ಫಲವಾಗಿ ಸ್ಫೋಟಿಸುವಂತೆ ಅವಕ್ಕೆ ಬಂಧಿಸಿರುವ ಘಟಕ.