See also 1frowst
2frowst ಹ್ರೌಸ್ಟ್‍
ಅಕರ್ಮಕ ಕ್ರಿಯಾಪದ

(ಆಡುಮಾತು) ಮುಗ್ಗಲುನಾತದ ಸೆಖೆ ತುಂಬಿರುವ ಕೊಠಡಿಯಲ್ಲಿ ಬಿದ್ದಿರು: why should one frowst within four walls on such a night? ಇಂಥ ರಾತ್ರಿಯಲ್ಲಿ ದುರ್ನಾತದ ಸೆಖೆಯ ಮನೆಯೊಳಗೇ (ಕೊಠಡಿಯೊಳಗೇ) ಯಾಕೆ ಬಿದ್ದಿರಬೇಕು?