1froth
ನಾಮವಾಚಕ
- (ಕುಲುಕುವುದು, ಕಿಣ್ವನ, ಮೊದಲಾದವುಗಳಿಂದ ದ್ರವದಲ್ಲಿ ಆದ) ಸಣ್ಣಸಣ್ಣ ನೀರ್ಗುಳ್ಳೆಗಳ ರಾಶಿ; ಬುದ್ಬುದ.
- ನೊರೆ: ಫೇನ; ಬುರುಗು.
- ಬುರುಗು; ದ್ರವದ ಮೇಲೆ ತೇಲುತ್ತಿರುವ ಮಷ್ಟು, ಕಲ್ಮಷ.
- ಹುರುಳಿಲ್ಲದ ವಿಷಯ; ನಿಷ್ಪ್ರಯೋಜಕ ವಿಷಯ; ನಿಸ್ಸಾರವಾದದ್ದು.
- ಕ್ಷುಲ್ಲಕ, ಲಘು, ಅಲ್ಪವಿಷಯ.
- ಗೊಡ್ಡು ಹರಟೆ, ಕಾಡುಹರಟೆ; ವ್ಯರ್ಥಾಲಾಪ.