See also 2freight
1freight ಹ್ರೇಟ್‍
ನಾಮವಾಚಕ
  1. (ಸರಕು ರವಾನೆಗೆ) ನೋರು; ಹಡಗು ಯಾ ವಿಮಾನಕ್ಕೆ ಕೊಡುವ ಬಾಡಿಗೆ.
  2. (ನೀರಿನ ಮೇಲೆ ಯಾ ಅಮೆರಿಕದಲ್ಲಿ ಭೂಮಿಯ ಮೇಲೆ) ಸರಕುಸಾಗಣೆ; ಸರಕು ರವಾನೆ.
  3. ಲಾಗೋಡು; ಸರಕು ರವಾನೆಯ ಬಾಡಿಗೆ.
  4. ಸಾಗಣೆ ಸರಕು; ರೈಲು ಮೊದಲಾದವುಗಳಲ್ಲಿ ಸಾಗಿಸುವ ಸಾಮಾನು ಸರಂಜಾಮು.
  5. ಹಡಗಿನ ಸರಕು; ಹಡಗಿನ ಹೇರು.
  6. ಹೇರು; ಹೊರೆ; ಭಾರ.
  7. ಸರಕು(ಸಾಗಣೆ) ರೈಲು; ಸರಕನ್ನು ಸಾಗಿಸುವ ರೈಲು.