1freelance
ನಾಮವಾಚಕ
- ಮಧ್ಯಯುಗದ ಕೂಲಿ ಸಿಪಾಯಿ ಯಾ ಶಸ್ತ್ರ ಜೀವಿ.
- ಸ್ವತಂತ್ರ ವೃತ್ತಿಗ; ಯಾವುದೇ ಸಂಸ್ಥೆಯಲ್ಲಿ ಯಾ ಮಾಲಿಕನ ಕೈಕೆಳಗೆ ನಿಗದಿಯಾಗಿ ಕೆಲಸಮಾಡದೆ ಸ್ವತಂತ್ರವಾಗಿ ಕೆಲಸಮಾಡುವ ಲೇಖಕ, ಪತ್ರಿಕಾ ಲೇಖಕ, ಮೊದಲಾದ ವ್ಯಕ್ತಿ.
- ಸ್ವತಂತ್ರ ಹೋರಾಟಗಾರ; ಯಾವುದೇ ಒಂದು ವಾದ, ಸಿದ್ಧಾಂತ ಯಾ ಪಕ್ಷದಲ್ಲಿ ವೈಯಕ್ತಿಕವಾಗಿ ಶ್ರದ್ಧೆ ಇಲ್ಲದಿದ್ದರೂ, ಅವುಗಳ ಪರವಾಗಿ ಹೋರಾಡುವವನು.