Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
freak
3
freak
1
freak
ನಾಮವಾಚಕ
ಮನಬಂದ ಚರ್ಯೆ; ವಿಚಿತ್ರ ವರ್ತನೆ.
ಮನೋವಿಕಾರ; ಚಿತ್ತಪಲ್ಲಟ.
ಪೈತ್ಯ; ಹುಚ್ಚು; ಲೀಲೆ; ತಿಕ್ಕಲು; ಹುಚ್ಚಾಟಿಕೆ; ಕ್ಷಣಚಿತ್ತ; ಕ್ಷಣಪಿತ್ತ; ಗಳಿಗೆಗೊಂದು ಮನಸ್ಸಾಗಿರುವುದು:
out of mere freak
ಮನಸ್ಸಿಗೆ ಹುಚ್ಚುತಿರುಗಿ.
ಮನೋವಿಲಾಸಜನ್ಯ; ಕಲ್ಪನಾವಿಲಾಸದಿಂದ ಹುಟ್ಟಿದುದು.
ವಿಕೃತಿ; ಅಸಹಜವಾದ, ವಿಲಕ್ಷಣವಾದ, ವಿಕಾರವಾದ ವ್ಯಕ್ತಿ ಯಾ ಪ್ರಾಣಿ.
ಅಕಾಲಿಕವಾದ, ಅಸಹಜವಾದ – ವಸ್ತು.
ಮಾದಕವ್ಯಸನಿ; ಮಾದಕ ವಸ್ತುಗಳನ್ನು ಸೇವಿಸುವ ಚಟದವನು.
ಸಂಪ್ರದಾಯಮುಕ್ತ; ಸ್ವತಂತ್ರವರ್ತನೆಯವನು; ಸಂಪ್ರದಾಯ ಜೀವನವಿಧಾನವನ್ನು ಅನುಸರಿಸುವವನು.
ಪದಗುಚ್ಛ
freak of nature
=
1
freak(6)
.