Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
fray
2
fray
ಸಕರ್ಮಕ ಕ್ರಿಯಾಪದ
(ಜಿಂಕೆಯ, ಚಿಗರಿಯ ವಿಷಯದಲ್ಲಿ) ಮೂಡುತ್ತಿರುವ ಕೊಂಬಿನ ಸುತ್ತಲೂ ಇರುವ ತುಪ್ಪುಳು ಮೊದಲಾದವನ್ನು ಉಜ್ಜಿಹಾಕು.
ಉಜ್ಜಿಹಾಕು; ತಿಕ್ಕಿ ಸಮೆಯಿಸು.
(ಸಾಮಾನ್ಯವಾಗಿ ಬಟ್ಟೆಯ ಯಾ ಹಗ್ಗದ) ಅಂಚನ್ನು ಸಮೆಸಿ ಜೂಲು ಜೂಲು ಮಾಡು; ತುದಿಯಲ್ಲಿ ಎಳೆ ಬಿಟ್ಟು ಕೊಳ್ಳುವಂತೆ ಮಾಡು.
(ರೂಪಕವಾಗಿ) (ಮನಸ್ಸಿನ ನೆಮ್ಮದಿ, ಸ್ಥೈರ್ಯ, ಮೊದಲಾದವನ್ನು) ಕೆಡಿಸು; ಕಲಕು; ಕಿರಿಕಿರಿಗೊಳಿಸು.
ಅಕರ್ಮಕ ಕ್ರಿಯಾಪದ
(ಜಿಂಕೆ ಮೊದಲಾದವುಗಳ ವಿಷಯದಲ್ಲಿ ತಲೆಯನ್ನು) ಉಜ್ಜಿಕೊ; ಉಜ್ಜಿ ಮೂಡುತ್ತಿರುವ ಕೊಂಬಿನ ತುಪ್ಪುಳುದೊವಲನ್ನು ಕಳೆ.
ಸವೆದು ಅಂಚಿನಲ್ಲಿ ದಾರದಾರವಾಗಿ ಬಿಟ್ಟುಕೊ; ತುದಿಯಲ್ಲಿ ಜೂಲುಜೂಲಾಗು, ಜಾಳಾಗು.
ಪದಗುಚ್ಛ
fray its head
(ಜಿಂಕೆಯ ವಿಷಯದಲ್ಲಿ) =
2
fray ಸಕರ್ಮಕ ಕ್ರಿಯಾಪದ \((1)\)
.