Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
four
1
four
ಗುಣವಾಚಕ
ನಾಲ್ಕು; ನಾಲ್ಕಾಗಿರುವ; ನಾಲ್ಕು ಸಂಖ್ಯೆಯ.
ಪದಗುಚ್ಛ
four corners of document
ದಸ್ತಾವೇಜಿನ – ವ್ಯಾಪ್ತಿ, ವಿಸ್ತಾರ, ಎಲ್ಲೆಕಟ್ಟು, ಪರಿಮಿತಿ.
four corners of earth
(ಪೃಥಿವಿಯ) ಮೂಲೆಮೂಲೆಗಳು; ಪ್ರಪಂಚದ ಅತ್ಯಂತ ದೂರಪ್ರದೇಶಗಳು.
four fingers
ನಾಲ್ಕು ಅಂಕೆ; ಚತುಸ್ಸಂಖ್ಯೆ:
1000
ದಿಂದ
9999
ರವರೆಗಿನ ಯಾವುದೇ ಸಂಖ್ಯೆ.
fours
ಪ್ರತಿ ದೋಣಿಯಲ್ಲಿ ಹುಟ್ಟುಹಾಕುವವರು ನಾಲ್ವರಿರುವ ದೋಣಿಗಳ ಪಂದ್ಯ.
the four hundred
(ಅಮೆರಿಕನ್ ಪ್ರಯೋಗ) ಊರಿನ ಹತ್ತು ಸಮಸ್ತರು, ಗಣ್ಯರು; ಯಾವುದೇ ಸ್ಥಳದ ವಿಶಿಷ್ಟ, ಗಣ್ಯ (ಸಮಾಜ) ಸಮುದಾಯ.
within the seas
ಗ್ರೇಟ್‍ಬ್ರಿಟನ್ನಿನಲ್ಲಿ; ಗ್ರೇಟ್‍ಬ್ರಿಟನ್ನಿನ ಸರಹದ್ದಿನಲ್ಲಿ.