See also 2forest
1forest ಹಾರಿಸ್ಟ್‍
ನಾಮವಾಚಕ
  1. ಕಾಡು; ಅಡವಿ; ಅರಣ್ಯ; ವನ; ಕಾನು; ಪಳುವ (ರೂಪಕವಾಗಿ ಸಹ): a forest masts ಕೂವೆಕಾಡು; ಕಾಡಿನಂತೆ ಬಿದ್ದ ಕೂವೆಮರಗಳ ರಾಶಿ.
  2. (ಹೆಸರಿನಲ್ಲಿ) ಹಿಂದೆ ಕಾಡಾಗಿದ್ದು ಈಗ ಸಾಗುವಳಿಯಾಗಿರುವ ಪ್ರದೇಶ: Sherwood Forest (ಇಂಗ್ಲಂಡಿನ) ಷೆರ್‍ವುಡ್‍ ಕಾಡು.
  3. (ಬ್ರಿಟಿಷ್‍ ಪ್ರಯೋಗ) (ಬೇಟೆಯಾಡುವುದಕ್ಕಾಗಿ ಬಿಟ್ಟಿರುವ, ಸಾಮಾನ್ಯವಾಗಿ ದೊರೆಯ ಸ್ವಾಮ್ಯದಲ್ಲಿರುವ) ಬೇಟೆಯ ಕಾಡು; ಆವರಣರಹಿತ ಕಾಡುಪ್ರದೇಶ; ಮೃಗಯಾವನ.