See also 2foozle
1foozle ಹೂಸ್‍ಲ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ) (ಮುಖ್ಯವಾಗಿ ಗಾಲ್ಫ್‍ಆಟದಲ್ಲಿ) ತಪ್ಪುಮಾಡಿ ಹಾಳುಮಾಡು; ಅಡ್ಡಾದಿಡ್ಡಿ ಆಟವಾಡು; ಎಡವಟ್ಟಾಗಿ ಆಡು.