See also 2football
1football ಹುಟ್‍ಬಾಲ್‍
ನಾಮವಾಚಕ
  1. ಕಾಲ್ಚೆಂಡು; ಹುಟ್‍ಬಾಲು.
  2. (ರೂಪಕವಾಗಿ) ಸತತವಾಗಿ ಒದೆತಕ್ಕೆ, ಏಟಿಗೆ ಗುರಿಯಾದ ವ್ಯಕ್ತಿ ಯಾ ವಸ್ತು.
  3. ಕಾಲ್ಚೆಂಡಾಟ; ಹುಟ್‍ಬಾಲ್‍ ಆಟ.