See also 2flown
1flown ಹ್ಲೋನ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ಮೈಯುಬ್ಬಿದ; ಮದವೇರಿದ; ಸೊಕ್ಕಿದ; ಬೀಗಿದ: flown with insolence and wine ದುರಹಂಕಾರ ಮತ್ತು ಮದ್ಯಪಾನಗಳಿಂದ ಮದವೇರಿ.