See also 2flirt
1flirt ಹ್ಲರ್ಟ್‍
ಸಕರ್ಮಕ ಕ್ರಿಯಾಪದ
  1. (ಬೆರಳಿನಿಂದ) ಚಿಮ್ಮು; ಮಿಡಿ; ಸಿಡಿಸು.
  2. (ಬೀಸಣಿಗೆ, ಹಕ್ಕಿಯ ತೋಕೆ, ಬಾಲದ ಗರಿ, ಮೊದಲಾದವನ್ನು) ಜೋರಾಗಿ ಹಿಂದಕ್ಕೆ ಮುಂದಕ್ಕೆ – ಆಡಿಸು, ಅಲ್ಲಾಡಿಸು, ಬೀಸು.
ಅಕರ್ಮಕ ಕ್ರಿಯಾಪದ
  1. ಪ್ರಣಯವಿಲಾಸ ನಡೆಸು; ಪ್ರೇಮದ ಚೆಲ್ಲಾಟವಾಡು; ಪ್ರಣಯಚೇಷ್ಟೆ ತೋರಿಸು; ವಯ್ಯಾರಬೀರು; ಪ್ರೇಮದ ಸೋಗು ಹಾಕು; ನಿಜವಾದ ಪ್ರೇಮದ ಉದ್ದೇಶವಿಲ್ಲದೆ ಪ್ರೇಮದ ಚೆಲ್ಲಾಟವಾಡು.
  2. (ಯಾವುದೇ ವಿಷಯ, ಅಭಿಪ್ರಾಯ, ಮೊದಲಾದವುಗಳ ಬಗೆಗೆ) ಲಘುವಾಗಿ ಯೋಚಿಸು; (ಮನಸ್ಸಿನಲ್ಲಿ) ಚೆಲ್ಲಾಟವಾಡು; she flirted with the idea of buying a car ಒಂದು ಕಾರನ್ನು ಕೊಳ್ಳಬೇಕೆಂಬ ಯೋಚನೆಯೊಡನೆ ಅವಳ ಮನಸ್ಸು ಚೆಲ್ಲಾಟವಾಡಿತು.
  3. ಚಿಮ್ಮುತ್ತಾ ನಡೆ; ಕುಲುಕುತ್ತಾ – ಓಡಾಡು, ಚಲಿಸು.