See also 2flip  3flip  4flip
1flip ಹ್ಲಿಪ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ flipped, ವರ್ತಮಾನ ಕೃದಂತ flipping)

ಸಕರ್ಮಕ ಕ್ರಿಯಾಪದ
  1. (ಚಿಕ್ಕಗುಂಡು, ನಾಣ್ಯ, ಮೊದಲಾದವನ್ನು) ಚಿಮ್ಮು; ಮಿಡಿ; ಈಟು.
  2. (ಒಬ್ಬ ವ್ಯಕ್ತಿಯ ಕಿವಿ, ಕೆನ್ನೆ, ಮೊದಲಾದವನ್ನು) ಬೆರಳಿನಿಂದ–ಮಿಡಿ, ತಟ್ಟು, ಲಘುವಾಗಿ ಹೊಡೆ.
  3. (ಇಸ್ಪೀಟೆಲೆ, ಪುಸ್ತಕದ ಪುಟ, ಮೊದಲಾದವನ್ನು) ತಿರುವು; ಮಗುಚು; ಸರಸರನೆ ತಿರುಗಿಸು.
ಅಕರ್ಮಕ ಕ್ರಿಯಾಪದ
  1. ಬೆರಳಿನಿಂದ – ಮಿಡಿ, ತಟ್ಟು.
  2. (ಬೀಸಣಿಗೆ, ಚಾವಟಿ, ಮೊದಲಾದವನ್ನು) ಮಿಡಿದು ಮಿಡಿದು ಆಡಿಸು, ಬೀಸು.
  3. (ಚಾವಟಿ ಮೊದಲಾದವುಗಳಿಂದ) ಛಟ್ಟನೆ ಹೊಡೆ; ಫಟಾರನೆ ಬಾರಿಸು.
  4. (ಅಶಿಷ್ಟ) ಉದ್ರಿಕ್ತನಾಗು; ಹುರಿದುಂಬು.
ಪದಗುಚ್ಛ

flip through = 2flick through.

ನುಡಿಗಟ್ಟು

flip one’s lid (or wig) (ಅಶಿಷ್ಟ) ತಾಳ್ಮೆಗೆಡು; ಸಂಯಮ ಕಳೆದುಕೊ; ಹುಚ್ಚಾಗು; ಹುಚ್ಚನಂತೆ – ಆಡು, ವರ್ತಿಸು.