See also 1flinch
2flinch ಹ್ಲಿಂಚ್‍
ಅಕರ್ಮಕ ಕ್ರಿಯಾಪದ
  1. (ಕರ್ತವ್ಯ, ಮಾರ್ಗ, ಮೊದಲಾದವುಗಳಿಂದ) ಹಿಂದೆಗೆ; ಹಿಂಜರಿ; ಹಿಮ್ಮೆಟ್ಟು.
  2. ಸೆಡೆ; ಅಳುಕು; ನೋವಿನಿಂದ ಹಿಂಜರಿ.