Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
flight
2
flight
3
flight
ನಾಮವಾಚಕ
ಓಟ; ಪಲಾಯನ; ಓಡಿ ಹೋಗುವುದು.
ಹಿಮ್ಮೆಟ್ಟುವಿಕೆ; ಆತುರದಿಂದ ಹಿಂದಕ್ಕೆ ಓಡಿಹೋಗುವುದು.
(ಅರ್ಥಶಾಸ್ತ್ರ) ಧನಪಲಾಯನ; ಹಣದೋಟ; ಯಾವುದೋ ನಷ್ಟಸಂಭವ ಯಾ ಅಪಾಯದಿಂದ ಪಾರಾಗಲು ಒಂದು ಉದ್ಯಮದಲ್ಲಿ ಯಾ ಚಲಾವಣೆಯಲ್ಲಿ ತೊಡಗಿಸಿದ ಹಣವನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಯಾ ಬೇರೊಂದು ಚಲಾವಣೆಗೆ ವರ್ಗಾಯಿಸುವುದು ಯಾ ಮಾರುವುದು.
ಪಲಾಯನ – ರೀತಿ, ಸಾಧನ; ತಪ್ಪಿಸಿಕೊಳ್ಳುವ ವಿಧಾನ, ಸಾಧನ.
ಪದಗುಚ್ಛ
(be)take oneself to flight
ಓಡಿ ಹೋಗು; ತಲೆತಪ್ಪಿಸಿಕೊಂಡು ಓಡಿಹೋಗು; ಪರಾರಿಯಾಗು; ಪಲಾಯನ ಮಾಡು; ಕಾಲಿಗೆ ಬುದ್ಧಿ ಹೇಳು.
put to flight
ಹೊಡೆದೋಡಿಸು; ಓಡಿಹೋಗುವಂತೆ ಮಾಡು.
take (
or
take to) flight
=
ಪದಗುಚ್ಛ \((1)\)
.