1flex
ಸಕರ್ಮಕ ಕ್ರಿಯಾಪದ
- (ಕೀಲು, ಕೈಕಾಲುಗಳನ್ನು) ಬಗ್ಗಿಸು; ಬಾಗಿಸು.
- ಆಕುಂಚಿಸು; ಆಕುಂಚನಗೊಳಿಸು; ಕೀಲನ್ನು ಬಾಗಿಸಲು ಸ್ನಾಯುವನ್ನು ಚಲಿಸು; ಅಲ್ಲಾಡಿಸು.
- (ಭೂವಿಜ್ಞಾನ) (ಭೂಪದರಗಳನ್ನು) ಬಗ್ಗಿಸು; ಬಾಗಿಸು; ವಕ್ರಮಾಡು.
- (ಪ್ರಾಕ್ತನಶಾಸ್ತ್ರ) ಶವದ ಕಾಲುಗಳು ಗದ್ದದ ಕೆಳಕ್ಕೆ ಬರುವಂತೆ ಇಡು, ಮಡಿಚು.
ಅಕರ್ಮಕ ಕ್ರಿಯಾಪದ