(ಆಡುಮಾತು) ಇಕ್ಕಟ್ಟು; ಬಿಕ್ಕಟ್ಟು; ಪೇಚು; ಉಭಯಸಂಕಟ; ಪೀಕಲಾಟ; ಫಜೀತಿ: he found himself in an awful fix ಅವನು ವಿಪರೀತ ಇಕ್ಕಟ್ಟಿಗೆ ಸಿಕ್ಕಿಕೊಂಡ.
(ಹಡಗು, ವಿಮಾನ ಮೊದಲಾದವುಗಳ ವಿಷಯದಲ್ಲಿ) (ನೆಲೆಯ) ನಿರ್ಧಾರ; ಖಾಗೋಳಿಕ ವೀಕ್ಷಣೆಗಳಿಂದ ಯಾ ನೆರೆಹೊರೆಯ ಪರಿಶೀಲನೆಯಿಂದ ತಾನಿರುವ ನೆಲೆಯನ್ನು ಗೊತ್ತುಪಡಿಸುವುದು ಯಾ ಹಾಗೆ ಗೊತ್ತುಪಡಿಸಿದ ಸ್ಥಾನ: radio fix ರೇಡಿಯೋ ನಿರ್ಧಾರ; ರೇಡಿಯೋ ಸಹಾಯದಿಂದ ನಿರ್ಧರಿಸಿದ ಸ್ಥಾನ.
(ಅಶಿಷ್ಟ) (ಮಾದಕ ಸೇವನೆಯ ಚಾಳಿಯುಳ್ಳವನ) ಒಂದು ಸಾರಿಯ ಮದ್ದು ಸೇವನೆ.