See also 1fink  3fink
2fink ಹಿಂಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ತುಚ್ಛ, ನೀಚ, ನಿಕೃಷ್ಟ ಯಾ ಅಹಿತಕರ – ವ್ಯಕ್ತಿ.
  2. ಪತ್ತೇದಾರ; ಅಪರಾಧಿಗಳನ್ನು ಪತ್ತೆ ಹಚ್ಚುವವ.
  3. ಆವೇದಕ; ಅಪರಾಧಿಗಳ ಮಾಹಿತಿ, ಸೂಚನೆಗಳನ್ನು ಅಧಿಕಾರಿಗಳಿಗೆ ತಿಳಿಸುವವ.
  4. ಸಂಪುಮುರುಕ; ಮುಷ್ಕರಭೇದಕ.