1fine
ನಾಮವಾಚಕ
- (ಊಳಿಗಮಾನ್ಯದ ಕಾನೂನು) ಊಳಿಗದ ರುಸುಮು; ಹಿಡುವಳಿ ಹಕ್ಕು ಮೊದಲಾದವನ್ನು ವಹಿಸಿಕೊಂಡಾಗ ಹಿಡುವಳಿದಾರ ಯಾ ಊಳಿಗದಾರ ಆ ಕ್ಷೇತ್ರದ ಯಜಮಾನನಿಗೆ ಕೊಡುವ ಕಂದಾಯವಲ್ಲದ ರುಸುಮು.
- (ತಪ್ಪು ಯಾ ಅಪರಾಧ ಮಾಡಿದುದಕ್ಕಾಗಿ ವಿಧಿಸಿದ) ದಂಡ; ಜುಲ್ಮಾನೆ; ತಪ್ಪು ಕಾಣಿಕೆ.
ನುಡಿಗಟ್ಟು
in fine
- ಒಟ್ಟಿನಲ್ಲಿ; ಒಟ್ಟಾರೆ.
- ಅಂತಿಮವಾಗಿ; ಅಖೈರಾಗಿ; ಕೊನೆಯದಾಗಿ.
- ಸಂಕ್ಷಿಪ್ತವಾಗಿ; ಹ್ರಸ್ವವಾಗಿ.