See also 1fifteen
2fifteen ಹಿಹ್ಟೀನ್‍
ನಾಮವಾಚಕ
  1. ಹದಿನೈದು.
  2. ಹದಿನೈದರ ಸಂಕೇತ: 15, XV.
  3. ಹದಿನೈದರಿಂದ ಸೂಚಿತವಾದ ಗಾತ್ರ.
  4. (ರಗ್ಬಿ ಕಾಲ್ಚೆಂಡಾಟದಲ್ಲಿ) ಹದಿನೈದು ಮಂದಿ ಆಟಗಾರರುಳ್ಳ ಪಕ್ಷ.
ಪದಗುಚ್ಛ

the Fifteen ಇಂಗ್ಲಂಡಿನಲ್ಲಿ ನಡೆದ 1715ರ ಜಾಕೊಬೈಟ್‍ ದಂಗೆ.