2fiddle-faddle ಹಿಡ್‍ಲ್‍ಹ್ಯಾಡ್‍ಲ್‍
ಗುಣವಾಚಕ

(ವ್ಯಕ್ತಿ ಯಾ ವಸ್ತುವಿನ ವಿಷಯದಲ್ಲಿ)

  1. ಸಣ್ಣ; ಅಲ್ಪ; ಕ್ಷುಲ್ಲಕ; ಜುಜುಬಿ; ಚಿಲ್ಲರೆಯ.
  2. ಗಡಿಬಿಡಿಯ; ಬರಿ ಗದ್ದಲದ: the fiddle-faddle etiquette of the court ಆಸ್ಥಾನದ ಗಡಿಬಿಡಿಯ ಶಿಷ್ಟಾಚಾರ.