See also 2ferment
1ferment ಹರ್ಮೆಂಟ್‍
ನಾಮವಾಚಕ
  1. ಕಿಣ್ವ; ಹುದುಗು; ಹುದುಗುಕಾರಿ; ಸಾವಯವ ಪದಾರ್ಥ ಹುದುಗಲು ಅನುಕೂಲವಾಗುವಂತೆ ಅದಕ್ಕೆ ಬೆರೆಸುವ ಪದಾರ್ಥ.
  2. ಕಿಣ್ವನ; ಹುದುಗುವಿಕೆ; ಸಾವಯವ ಪದಾರ್ಥದ ಮಾಧ್ಯಮದಲ್ಲಿ ಸೂಕ್ಷ್ಮಜೀವಿಗಳು ಅಭಿವೃದ್ಧಿಯಾಗುವಾಗ ಅವುಗಳಲ್ಲಿರುವ ಎಂಜೈಮುಗಳ ಪರಿಣಾಮವಾಗಿ ರಾಸಾಯನಿಕ ಬದಲಾವಣೆಗಳಾಗುವುದು.
  3. (ಪ್ರಾಚೀನ ಪ್ರಯೋಗ) ಎಂಜೈಮು.
  4. ಗಲಭೆ; ಗಲಾಟೆ; ಕ್ಷೋಭೆ; ಪ್ರಕ್ಷುಬ್ಧತೆ; ಗದ್ದಲ; ಕೋಲಾಹಲ; ಅವಾಂತರ; ತುಮುಲ.
  5. ಕೆರಳಿಕೆ; ಉದ್ರೇಕ; ಅಶಾಂತಿ.