2fault
ಸಕರ್ಮಕ ಕ್ರಿಯಾಪದ
- ತಪ್ಪು ಕಂಡುಹಿಡಿ; ದೋಷ ಹುಡುಕು.
- ದೂಷಿಸು; ಟೀಕಿಸು; ದೂರು.
- ತಪ್ಪು ಇದೆ ಎಂದು ಹೇಳು; ದೋಷಯುಕ್ತವೆಂದು ಘೋಷಿಸು.
- (ಭೂವಿಜ್ಞಾನ) ದೋಷ ಉಂಟುಮಾಡು; ಸ್ತರ ಯಾ ಖನಿಜದಿಂದ ಕೂಡಿದ ಎಳೆಯ ಅಖಂಡತೆಗೆ ಊನ ಉಂಟು ಮಾಡು.
ಅಕರ್ಮಕ ಕ್ರಿಯಾಪದ
- ತಪ್ಪುಮಾಡು.
- (ಭೂವಿಜ್ಞಾನ) (ಸ್ತರ ಯಾ ಖನಿಜಭರಿತ ಎಳೆಯ ಅಖಂಡತೆಯಲ್ಲಿ) ದೋಷ – ತೋರಿಸು, ಪ್ರಕಟಿಸು.