Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
fathom
1
fathom
ನಾಮವಾಚಕ
(ಸಂಖ್ಯೆಯೊಡನೆ ಬಳಸಿದಾಗ ಕೆಲವೊಮ್ಮೆ ಬಹುವಚನ ಅದೇ) ಹ್ಯಾದಮ್:
(ಮುಖ್ಯವಾಗಿ ನೀರಿನ ಆಳ ಕಂಡುಹಿಡಿಯುವಾಗ) ಆಳ; ಆಳುದ್ದ; ಒಂದು ಮಾರು; ಆರಡಿಯ ಅಳತೆ.
(ಬ್ರಿಟಿಷ್ ಪ್ರಯೋಗ) ಉದ್ದ ಎಷ್ಟೇ ಇರಲಿ, ಅಡ್ಡಕೊಯ್ತದ ಅಳತೆಯಲ್ಲಿ ಆರಡಿ ಚಚ್ಚೌಕವಿರುವ ಮರದ ಮೊತ್ತ.