Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
fare
2
fare
ಅಕರ್ಮಕ ಕ್ರಿಯಾಪದ
(ಕಾವ್ಯಪ್ರಯೋಗ ಯಾ ಸಾಹಿತ್ಯ) ಪ್ರಯಾಣ ಮಾಡು; ಪ್ರಯಾಣ ಹೋಗು; ಪಯಣಿಸು.
(ಪ್ರಾಚೀನ ಪ್ರಯೋಗ) ಆಗು; ಉಂಟಾಗು; ನಡೆಯು; ಸಂಭವಿಸು:
how fares it
? ಅದು ಹೇಗಿದೆ? ಏಗೆ ನಡೆಯುತ್ತಿದೆ? ಏನಾಯಿತು?
ಬದುಕು; ಬಾಳು; ಇರು:
fare well
ಚೆನ್ನಾಗಿ ಬಾಳು; ಚೆನ್ನಾಗಿರು; ಅಭಿವೃದ್ಧಿ ಹೊಂದು.
fare ill
ಕೆಟ್ಟದಾಗು; ದುರದೃಷ್ಟಕ್ಕೆ ಒಳಗಾಗು; ಕೇಡಾಗು.
(ಪ್ರಾಚೀನ ಪ್ರಯೋಗ) ಔತಣ ಪಡೆ; ಭೋಜನ ಮಾಡು; ಊಟಮಾಡು; ತಿನ್ನು:
they fared sumptuously
ಅವರು ಪುಷ್ಕಳವಾಗಿ ಊಟ ಮಾಡಿದರು.
ಪದಗುಚ್ಛ
fare forth
(ಪ್ರಯಾಣ) ಹೊರಡು; ಪ್ರಾರಂಭಿಸು.