Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
false
1
false
ಗುಣವಾಚಕ
ತಪ್ಪಾದ; ಸರಿಯಿಲ್ಲದ; ಅಬದ್ಧ; ದೋಷಪೂರಿತ:
false idea
ತಪ್ಪು ಭಾವನೆ.
false verdict
ತಪ್ಪು ತೀರ್ಪು.
false weights
ತಪ್ಪು ತೂಕದ ಬಟ್ಟುಗಳು.
ಸುಳ್ಳು; ಸುಳ್ಳಾದ; ಹುಸಿಯಾದ; ಸುಳ್ಳು ಹೇಳುವ; ಹುಸಿಯಾಡುವ; ಅಸತ್ಯವಾದ; ಅನೃತವಾದ:
false witness
ಸುಳ್ಳು ಸಾಕ್ಷಿ.
ಮೋಸದ; ಮೋಸಗೊಳಿಸುವ; ವಂಚಿಸುವ.
ನಿಷ್ಠೆಯಿಲ್ಲದ; ದ್ರೋಹಮಾಡುವ; ದ್ರೋಹಿಯಾದ; ನಂಬಿಕೆದ್ರೋಹಿಯಾದ; ನಂಬಿಕೆಗೆ ದ್ರೋಹವೆಸಗುವ; ವಿಶ್ವಾಸಘಾತುಕ; ವಿಶ್ವಾಸದ್ರೋಹ ಮಾಡುವ:
false friend
ವಿಶ್ವಾಸಘಾತುಕ ಸ್ನೇಹಿತ.
ಭ್ರಾಂತಿಗೊಳಿಸುವ; ಭ್ರಾಂತಿಕಾರಕ; ಭ್ರಾಮಕ; ಭ್ರಮಾಜನಕ:
false mirror
ಹುಸಿಗನ್ನಡಿ; ಭ್ರಾಂತಿಗೊಳಿಸುವ ಕನ್ನಡಿ; ತಪ್ಪು ಪ್ರತಿಬಿಂಬ ನೀಡುವ ಕನ್ನಡಿ.
ಕೃತಕ; ಖೋಟಾ; ನಕಲಿ:
false coin
ಖೋಟಾ ನಾಣ್ಯ.
false teeth
ಕೃತಕ ದಂತಪಂಕ್ತಿ; ನಕಲಿ ಹಲ್ಲುಗಳು; ಕಟ್ಟಿಸಿದ ಹಲ್ಲು ಸಾಲು.
false hair
ಕೃತಕ ಕೂದಲು
ಠಕ್ಕಿನ; ಕಪಟದ; ಕೃತ್ರಿಮದ; ಬನಾವಟಿನ.
ಹುಸಿ; ಕಳ್ಳ; ಸುಳ್ಳು; ಮಿಥ್ಯಾ; ನಿಜವಾಗಿರದ; ಹೊರನೋಟಕ್ಕೆ ಯಾವುದೋ ಒಂದರಂತೆ ಕಾಣುವ:
false door
ಹುಸಿಕದ.
false god
ಮಿಥ್ಯಾದೇವತೆ.
false prophet
ಸುಳ್ಳು ಪ್ರವಾದಿ.
ಹುಸಿ; ಸುಳ್ಳು; ಮಿಥ್ಯಾ; ಕಳ್ಳ; ತಪ್ಪು ಹೆಸರಿನ; ಮಿಥ್ಯಾನಾಮದ; ತಪ್ಪುತಪ್ಪಾಗಿ ಅಂತೆ ಕರೆದಿರುವ:
false acacia
ಹುಸಿ ಜಾಲಿಮರ.
ಅಕ್ರಮ; ಕಾನೂನುಬಾಹಿರ; ಕಾನೂನುಬದ್ಧವಲ್ಲದ:
false imprisonment
ಅಕ್ರಮ ಬಂಧನ; ಕಾಯಿದೆ ಬಾಹಿರ ಸೆರೆ.
ಪದಗುಚ್ಛ
false
coin
.
ನುಡಿಗಟ್ಟು
be false to one’s word
ಮಾತಿಗೆ ತಪ್ಪು; ವಚನಭಂಗ ಮಾಡು; ಆಡಿದ ಯಾ ಕೊಟ್ಟ ಮಾತು ನಡೆಸದೆ ಹೋಗು.