4fake
ನಾಮವಾಚಕ
- ಠಕ್ಕು; ಮೋಸ; ಹೂಟ; ಕುಯುಕ್ತಿ; ತಂತ್ರ; ಕಪಟ.
- ನಟನೆ; ಸೋಗು.
- ಸರಿಪಡಿಸಿದ, ತೇಪೆ ಹಾಕಿದ – ವಸ್ತು; ಹೊರನೋಟಕ್ಕೆ ಅಂದಮಾಡಿದ ವಸ್ತು.
- ಖೋಟಾ; ಸೃಷ್ಟನೆ; ಕೃತಕ ವಸ್ತು; ಸೃಷ್ಟನೆ ಮಾಡಿದ್ದು; ಮೋಸಗೊಳಿಸಲು ತಯಾರಿಸಿದ್ದು (ಮುಖ್ಯವಾಗಿ ಹುಸಿ ಪ್ರಾಚೀನ ಅವಶೇಷ).
- ಸುಳ್ಳು ವರದಿ; ಸೃಷ್ಟನೆ ಮಾಡಿದ ವರದಿ.
- ಠಕ್ಕ; ಮೋಸಗಾರ; ಸೋಗುಗಾರ.